ಕರ್ನಾಟಕ

karnataka

ETV Bharat / videos

ಮುತ್ತಿನ ನಗರಿಯಲ್ಲಿ ವರುಣನಾರ್ಭಟ: ಕೆರೆಗಳಂತೆ ಗೋಚರಿಸುತ್ತಿರುವ ರಸ್ತೆಗಳು! - ಹೈದರಾಬಾದ್​ನಲ್ಲಿ ಮಳೆ ಸುದ್ದಿ

By

Published : Oct 13, 2020, 9:24 PM IST

ತೆಲಂಗಾಣ: ಮಳೆಯಾರ್ಭಟಕ್ಕೆ ಮುತ್ತಿನ ನಗರಿ ಹೈದರಾಬಾದ್​ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ವರುಣ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಪರಿಣಾಮ ಹೈದರಾಬಾದ್​ನ ಕೆಲವೊಂದು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಕೆರೆಗಳಂತೆ ಕಂಡು ಬರುತ್ತಿವೆ.

ABOUT THE AUTHOR

...view details