ಮುಂಬೈ, ಒಡಿಶಾ, ಗುಜರಾತ್ನಲ್ಲಿ ವರುಣನ ರೌದ್ರಾವತಾರ.. ಜನಜೀವನ ಅಸ್ತವ್ಯಸ್ತ - ಮುಂಬೈನಲ್ಲಿ ಭಾರಿ ಮಳೆ
ಮಹಾರಾಷ್ಟ್ರದ ಮುಂಬೈ, ಥಾಣೆ, ಒಡಿಶಾ, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಹಲವೆಡೆ ವರುಣನ ರೌದ್ರಾವತಾರ ಮುಂದುವರಿದಿದೆ. ಮಳೆಯ ಅವಾಂತರಕ್ಕೆ ವ್ಯಾಪಕ ಹಾನಿಯಾಗ್ತಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗ್ತಿದೆ.