ಕರ್ನಾಟಕ

karnataka

ETV Bharat / videos

ವಿದೇಶದಿಂದ ಬಂದ ವ್ಯಕ್ತಿ ಹಿಡಿಯಲು ಕೊರೊನಾ ವಾರಿಯರ್ಸ್​ ಹರಸಾಹಸ!! - ವಿದೇಶದಿಂದ ಬಂದು ಕ್ವಾರಂಟೈನ್​ ರೂಲ್ಸ್​ ಬ್ರೇಕ್

By

Published : Jul 6, 2020, 6:06 PM IST

Updated : Jul 6, 2020, 6:52 PM IST

ಪತ್ತನಂತಿಟ್ಟ: ಮೂರು ದಿನದ ಹಿಂದೆ ಸೌದಿ ಅರೇಬಿಯಾದಿಂದ ಕೇರಳಕ್ಕೆ ಹಿಂದಿರುಗಿದ ವ್ಯಕ್ತಿಯು, ಕುಟುಂಬಸ್ಥರೊಂದಿಗೆ ಜಗಳ ಮಾಡಿಕೊಂಡು, ಕ್ವಾರಂಟೈನ್​ ನಿಯಮ ಮುರಿದು ಮನೆಯಿಂದ ಹೊರ ಬಂದಿದ್ದಾನೆ. ಮಾಸ್ಕ್​ ಧರಿಸದೆ ಬೈಕ್​ ಓಡಿಸುತ್ತಿದ್ದ ಈತನನ್ನು ಗುರುತಿಸಿದ ಪೊಲೀಸರು ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಕರ್ತರು ಈತನನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದರೆ, ಇದಕ್ಕೆ ನಿರಾಕರಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಕೊನೆಗೆ ಆತನ ಕೈ ಕಾಲು ಕಟ್ಟಿ ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯಲಾಗಿದೆ.
Last Updated : Jul 6, 2020, 6:52 PM IST

ABOUT THE AUTHOR

...view details