ಕರ್ನಾಟಕ

karnataka

ETV Bharat / videos

ಸೈಕಲ್​​​​ ಏರಿದ ಸಿಎಂ ಖಟ್ಟರ್​​... ಗಮನ ಸೆಳೆದ ಹರಿಯಾಣ ಮುಖ್ಯಮಂತ್ರಿ ನಡೆ - ಸೈಕಲ್ ಏರಿದ ಮನೋಹರ್ ಲಾಲ್ ಖಟ್ಟರ್

By

Published : Oct 21, 2019, 10:53 AM IST

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಿಎಂ ಮನೋಹರ್ ಲಾಲ್ ಖಟ್ಟರ್ ವಿಭಿನ್ನವಾಗಿ ಆಗಮಿಸಿದ್ದಾರೆ. ಸೈಕಲ್ ಏರಿ ಕರ್ನಲ್ ಕ್ಷೇತ್ರದ ಬೂತ್​ಗೆ ಆಗಮಿಸಿ ಖಟ್ಟರ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತರೂ ತಮ್ಮ ನಾಯಕನೊಂದಿಗೆ ಸೈಕಲ್​ ರೈಡ್ ಮಾಡಿದ್ದಾರೆ.

ABOUT THE AUTHOR

...view details