ಕರ್ನಾಟಕ

karnataka

ಟಿಕ್​​ಟಾಕ್​​ನಿಂದ್ಲೇ ಫೇಮಸ್​ ಆದ ನಟಿಗೆ ಟಿಕೆಟ್​​; ಸೋನಾಲಿಗೆ ಮಣೆ ಹಾಕಿದ ಹರಿಯಾಣ ಬಿಜೆಪಿ!

By

Published : Oct 3, 2019, 5:46 PM IST

ಚಂಡೀಗಢ: 90 ಕ್ಷೇತ್ರಗಳನ್ನೊಳಗೊಂಡ ಹರಿಯಾಣ ವಿಧಾನಸಭೆಗೆ ಅಕ್ಟೋಬರ್​ 21ರಂದು ಚುನಾವಣೆ ನಡೆಯಲಿದ್ದು ಕಾಂಗ್ರೆಸ್​ ಹಾಗೂ ಆಡಳಿತ ಪಕ್ಷ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದೆ. ಈ ಮಧ್ಯೆ ಇಂದು ಬಿಜೆಪಿ ಚುನಾವಣೆಗೆ ಕಣಕ್ಕಿಳಿಸುವ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್​ ಮಾಡಿದೆ. ವಿಶೇಷವಾಗಿ ಈ ಪಟ್ಟಿಯಲ್ಲಿ ಟಿಕ್​ ಟಾಕ್​ ಮಹಿಳಾ ಸ್ಟಾರ್​ಗೆ ಮಣೆ ಹಾಕಿದ್ದು, ಸೋನಾಲಿ ಪೋಗಟ್​ಗೆ ಟಿಕೆಟ್​ ನೀಡಿದೆ. ಕಾಂಗ್ರೆಸ್​ ಮುಖಂಡ ಕುಲ್ದೀಪ್​ ಬಿಸ್ನೋ ವಿರುದ್ಧ ಸೋನಾಲಿ ಸ್ಪರ್ಧಿಸಲಿದ್ದಾರೆ.

ABOUT THE AUTHOR

...view details