ಕರ್ನಾಟಕ

karnataka

ETV Bharat / videos

ಹೊಸ ವರ್ಷದ ಸಂಭ್ರಮ: ಭಾಗ್​ ಮಿಲ್ಖಾ ಭಾಗ್​ ಚಿತ್ರದ ಹಾಡಿಗೆ ಯೋಧರ ಸಖತ್​ ಸ್ಟೆಪ್​ - Happy New Year 2020,

By

Published : Jan 1, 2020, 5:49 AM IST

ಛತ್ತೀಸ್​ಗಢ್​ನ ರಾಯ್ಪುರ್​ನಲ್ಲಿ ಸಿಆರ್​ಪಿಎಫ್​ ಯೋಧರು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು. ಈ ವೇಳೆ ಯೋಧರು ಉತ್ಸಾಹ ಭರಿತ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದರು. ಇನ್ನು ಯೋಧರು ಭಾಗ್​ ಮಿಲ್ಖಾ ಭಾಗ್​ ಚಿತ್ರದ ಹಾಡಿಗೆ ಸಖತ್​ ಸ್ಟೆಪ್​ ಹಾಕಿ ಎಂಜಾಯ್​ ಮಾಡಿದರು.

ABOUT THE AUTHOR

...view details