ಸಾಹಿಬ್ ಗುರುದ್ವಾರದಲ್ಲಿ ಸಾವಿರಾರು ಭಕ್ತಾದಿಗಳಿಂದ ಗುರು ಗೋವಿಂದ್ ಸಿಂಗ್ ಜನ್ಮ ದಿನಾಚರಣೆ - ಪಾಟ್ನಾದಲ್ಲಿ ಗುರು ಗೋವಿಂದ್ ಸಿಂಗ್ ಜನ್ಮ ದಿನಾಚರಣೆ,
ಗುರು ಗೋವಿಂದ್ ಸಿಂಗ್ ಜಿ ಅವರ 350ನೇ ಜನ್ಮ ವಾರ್ಷಿಕೋತ್ಸವ ಆಚರಿಸಲು 2017ರ ಜನವರಿಯಿಂದ ಪಾಟ್ನಾದಲ್ಲಿ ಪ್ರಾರಂಭಿಸಲಾಯಿತು. ಅಧ್ಯಾತ್ಮಿಕ ಗುರು, ಯೋಧ, ಕವಿ ಮತ್ತು ದಾರ್ಶನಿಕರಾದ 10 ನೇ ಸಿಖ್ ಗುರು ಗೋವಿಂದ್ ಸಿಂಗ್. ನಿನ್ನೆ ನಡೆದ ಅವರ ಜನ್ಮ ವಾರ್ಷಿಕೋತ್ಸವವನ್ನು ಸಾವಿರಾರೂ ಭಕ್ತಾದಿಗಳು ಬಿಹಾರದ ಪಾಟ್ನಾದ ಸಾಹಿಬ್ ಗುರುದ್ವಾರದಲ್ಲಿ ಒಂದು ದೊಡ್ಡ ಆಚರಣೆಯನ್ನಾಗಿ ಮಾಡಿದರು. ಅದರ ಒಂದು ಝಲಕ್ ಇಲ್ಲಿದೆ ನೋಡಿ...