ಸಿಂಘು ಗಡಿಗೆ ಜಮಾಯಿಸಿ ಸ್ಥಳದಿಂದ ರೈತರು ತೆರವುಗೊಳ್ಳುವಂತೆ ಸ್ಥಳೀಯರ ಪ್ರತಿಭಟನೆ - Singhu border
By
Published : Jan 28, 2021, 2:37 PM IST
ನವದೆಹಲಿ: ದೆಹಲಿ - ಹರಿಯಾಣ ಗಡಿ ಭಾಗವಾದ ಸಿಂಘು ಗಡಿಯಲ್ಲಿ ಸ್ಥಳೀಯರ ಗುಂಪೊಂದು ಜಮಾಯಿಸಿದ್ದು, ಧರಣಿ ನಡೆಸುತ್ತಿರುವ ರೈತರು ಅಲ್ಲಿಂದ ಜಾಗ ಖಾಲಿ ಮಾಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.