ಕರ್ನಾಟಕ

karnataka

ಕರ್ತಾರ್​ಪುರ ಕಾರಿಡಾರ್​: ಭಾರತ-ಪಾಕಿಸ್ತಾನಕ್ಕೆ ಏನು ಲಾಭ?

By

Published : Nov 11, 2019, 3:19 PM IST

ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ವೈಷಮ್ಯ ತಿಳಿಗೊಳಿಸಬಲ್ಲ ಕರ್ತಾಪುರ ಗುರುದ್ವಾರಕ್ಕೆ ಈಗ ಭಾರತೀಯರು ನೇರವಾಗಿ ಪ್ರವೇಶಿಸಬಹುದು. ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕರ್ತಾರ್‌ಪುರ ಕಾರಿಡಾರ್’ ಅನ್ನು ನ. 9 ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಿದ್ದಾರೆ. ಗುರುನಾನಕ್ ಅವರ 550ನೇ ಜನ್ಮದಿನಕ್ಕೂ (ನವೆಂಬರ್ 12) ಮುನ್ನ ಕಾರಿಡಾರ್ ಬಳಕೆಗೆ ಲಭ್ಯವಾಗಲಿದ್ದು, ಸಿಖ್ ಸಮುದಾಯದ ದಶಕಗಳ ಬೇಡಿಕೆ ಕಾರ್ಯರೂಪಕ್ಕೆ ಬಂದಿದೆ. ಈ ಯೋಜನೆ ಏನು? ಇದರಿಂದ ಭಾರತ-ಪಾಕಿಸ್ತಾನಕ್ಕೆ ಏನು ಲಾಭ ಬನ್ನಿ ನೋಡಿಬರೋಣ.

ABOUT THE AUTHOR

...view details