ಕರ್ನಾಟಕ

karnataka

ETV Bharat / videos

ಬಿರಿಯಾನಿ ಮಾರಾಟ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ: ವಿಡಿಯೋ - ಉತ್ತರ ಪ್ರದೇಶ ಅಪರಾಧ ಸುದ್ದಿ

By

Published : Dec 15, 2019, 12:26 PM IST

ಗ್ರೇಟರ್​ ನೋಯ್ಡಾ: ಬಿರಿಯಾನಿ ಮಾರುತ್ತಿದ್ದ ದಲಿತ ಯುವಕನ್ನು ಮೇಲ್ಜಾತಿಗೆ ಸೇರಿದ ಯುವಕರು ಹಲ್ಲೆ ನಡೆಸಿರುವ ಘಟನೆ ಗ್ರೇಟರ್​ ನೋಯ್ಡಾದ ರಬಾಪುರದಲ್ಲಿ ನಡೆದಿದೆ. 43 ವರ್ಷದ ಲೋಕೇಶ್​ ಹಲ್ಲೆಗೊಳಗಾದ ದಲಿತ ಯುವಕ. ಯುವಕರು ಹಲ್ಲೆ ನಡೆಸುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಅದರಲ್ಲಿ ಜಾತಿ ಸೂಚಕ ಪದಗಳನ್ನು ಬಳಸಿ ಅವಾಚ್ಯವಾಗಿ ಬೈದಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details