ಕರ್ನಾಟಕ

karnataka

ETV Bharat / videos

20 ವರ್ಷಗಳ ಬಳಿಕ ಗೊಂಡಿಯಾಗೆ ಆಗಮಿಸಿದ ರಾಜಹಂಸಗಳು : ಪರಿಸರ ಪ್ರೇಮಿಗಳಿಗೆ ಸಂತಸ - maharashtra gondia news

By

Published : Jul 3, 2020, 2:44 PM IST

ಗೊಂಡಿಯಾ: ಜಿಲ್ಲೆಗೆ 20 ವರ್ಷಗಳ ನಂತರ ಗ್ರೇಟರ್ ಫ್ಲೆಮಿಂಗೊ (ರಾಜಹಂಸ) ​ಸುಮಾರು 34 ಪಕ್ಷಿಗಳು ಜುಲೈ 1 ರಂದು ಆಗಮಿಸಿವೆ. ಇವು ಅರ್ಜುನಿ ತಾಲೂಕಿನ ಸೌಂದಾದ್ ಸರೋವರ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಇದರಿಂದ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸರೋವರಗಳಿರುವುದರಿಂದ ಬೇರೆ ಬೇರೆ ಪ್ರದೇಶದಿಂದ ಪಕ್ಷಿಗಳು ವಲಸೆ ಬರುತ್ತವೆ.

ABOUT THE AUTHOR

...view details