79ರ ಈ ಬಾಟನಿ ಪ್ರೊಫೆಸರ್ ಜೀವಮಾನವಿಡೀ ವಿದ್ಯುತ್ ಬಳಸಿಲ್ವಂತೆ... 'ನಾನ್ ಪವರ್ ಸ್ಟಾರ್' ಅಜ್ಜಿಯ ಗುಟ್ಟೇನು?
ಮನುಷ್ಯನ ಎಲ್ಲಾ ಚಟುವಟಿಕೆಗಳಿಗೆ ಮೂಲಾಧಾರವಾಗಿರುವ ವಿದ್ಯುತ್ ಇಲ್ಲದ ಕ್ಷಣ ಎಂತಹವರಿಗೂ ಸಹಿಸಲಸಾಧ್ಯ. ಅರೆಕ್ಷಣ ವಿದ್ಯುತ್ ಇಲ್ಲವಾದರೂ ನಮಗೆ ಚಡಪಡಿಕೆ ಶುರುವಾಗುತ್ತೆ. ಅಂತಹುದರಲ್ಲಿ ಇಲ್ಲೊಬ್ಬರು ವಯೋವೃದ್ಧೆ ತಮ್ಮ ಜೀವನದುದ್ದಕ್ಕೂ ವಿದ್ಯುತ್ ಅನ್ನೇ ಬಳಸದೆ ಬದುಕಿದ್ದಾರೆ..ಅದು ಹೇಗೆ ಅಂತೀರಾ? ಈ ವೀಡಿಯೋ ನೋಡಿ...