ಕರ್ನಾಟಕ

karnataka

ETV Bharat / videos

ವೈ-ಫೈ ಸಂಪರ್ಕಕ್ಕೆ ಸಿಗ್ತಿಲ್ಲವೇ?: ನೆಸ್ಟ್ ಥರ್ಮೋಸ್ಟಾಟ್‌ಗಳನ್ನು ಬದಲಾಯಿಸಲಿದೆ ಗೂಗಲ್ - ಟೆಕ್ ದೈತ್ಯ ಗೂಗಲ್

By

Published : Jul 28, 2020, 10:23 AM IST

ನವದೆಹಲಿ: 'ಡಬ್ಲ್ಯು 5' ದೋಷವನ್ನು ಎದುರಿಸಿದ ನೆಸ್ಟ್ ಥರ್ಮೋಸ್ಟಾಟ್ ಮಾಲೀಕರ, ಸಾಮಾನ್ಯ ದೋಷನಿವಾರಣೆಯ ಹಂತಗಳು ವಿಫಲವಾದರೆ ಥರ್ಮೋಸ್ಟಾಟ್‌ಗಳನ್ನು ಬದಲಾಯಿಸಲಾಗುವುದು ಎಂದು ಟೆಕ್ ದೈತ್ಯ ಗೂಗಲ್ ಪ್ರಕಟಿಸಿದೆ. ಡಬ್ಲ್ಯು 5 ದೋಷಕ್ಕೆ ಕಾರಣವಾಗುವ ಹಾರ್ಡ್‌ವೇರ್ ದೋಷದ ಅಸ್ತಿತ್ವವನ್ನು ಗೂಗಲ್ ಒಪ್ಪಿಕೊಂಡಿದ್ದು, ಸಮಸ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಾಮಾನ್ಯ ದೋಷನಿವಾರಣೆಯ ಹಂತಗಳು ಕಾರ್ಯನಿರ್ವಹಿಸದಿದ್ದರೆ ಕಂಪನಿಯು ಥರ್ಮೋಸ್ಟಾಟ್‌ಗಳನ್ನು ಬದಲಾಯಿಸಲಿದೆ ಎಂದು ಗೂಗಲ್ ದೃಢಪಡಿಸಿದೆ.

ABOUT THE AUTHOR

...view details