ಕಾರಿಗೆ ಸರಕು ಸಾಗಣೆ ರೈಲು ಡಿಕ್ಕಿ: ಓರ್ವ ವ್ಯಕ್ತಿ ಸಾವು - ಕಾರಿಗೆ ಸಕರು ಸಾಗಣೆ ರೈಲು ಡಿಕ್ಕಿ
ಕಡಪ (ಆಂಧ್ರಪ್ರದೇಶ): ಕಾರನ್ನು ಹಳಿ ದಾಟಿಸುವ ವೇಳೆ ಸರಕು ಸಾಗಣೆ ರೈಲು ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾನೆ. ಕಡಪ ಜಿಲ್ಲೆಯ ವೈಕೊಡುರ್ ಗ್ರಾಮದ ನಾಗಿ ರೆಡ್ಡಿ ಮೃತ ದುರ್ದೈವಿ. ಕಾರಿನಲ್ಲಿದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.