ಕರ್ನಾಟಕ

karnataka

ETV Bharat / videos

ಪೊಂಗಲ್​ ಕಮಾಲ್​: ಹೊಸ್ತೊಡಕಿಗೆ ತಮಿಳುನಾಡಿನಲ್ಲಿ ಇಷ್ಟು ಕೋಟಿ ರೂ. ಮೇಕೆ ವ್ಯಾಪಾರ! - ತಮಿಳುನಾಡಿನಲ್ಲಿ ಒಂದೇ ದಿನ 5 ಕೋಟಿ ರೂ. ಮೇಕೆಗಳ ವ್ಯಾಪಾರ

By

Published : Jan 10, 2020, 11:47 PM IST

ಕೃಷ್ಣಗಿರಿ: ಪೊಂಗಲ್​ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮೇಕೆಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ತಮಿಳುನಾಡಿನಲ್ಲಿ ಪೊಂಗಲ್​​ ಅನ್ನು ಮೂರು ದಿನ ಆಚರಿಸಲಾಗುತ್ತಿದೆ. ಮೊದಲ ಒಂದು ದಿನ (14) ಸಸ್ಯಾಹಾರವಾದರೆ, ಮಿಕ್ಕ ಎರಡು ದಿನಗಳಲ್ಲಿ ಮಾಂಸಾಹಾರವೇ ಶ್ರೇಷ್ಠವಂತೆ. ಒಂದು ಅಂದಾಜಿನ ಪ್ರಕಾರ ಶುಕ್ರವಾರ ಒಂದೇ ದಿನ 5 ಕೋಟಿ ರೂ. ಮೇಕೆಗಳ ವ್ಯಾಪಾರ ನಡೆದಿದೆ ಎನ್ನಲಾಗುತ್ತಿದೆ. ಕೃಷ್ಣಗಿರಿ ಜಿಲ್ಲೆಯ ಕುಂತರಪಲ್ಲಿ ಮೇಕೆಗಳ ಮಾರುಕಟ್ಟೆಯಲ್ಲಿ ಒಂದೇ ವಾರಕ್ಕೆ ವ್ಯಾಪಾರ ದುಪ್ಪಟ್ಟಾಗಿದ್ದು, ಕುರಿಗಳು ಕನಿಷ್ಠ 4 ಸಾವಿರದಿಂದ, ಗರಿಷ್ಠ 14 ಸಾವಿರ ರೂ.ವರೆಗೆ ಮಾರಾಟವಾಗಿವೆ.

ABOUT THE AUTHOR

...view details