ದೀದಿ ನಾಡಿಗೆ ಮೋದಿ ಎಂಟ್ರಿ.. ಪಿಎಂ ವಿರುದ್ದ ಸಾರ್ವಜನಿಕರಿಂದ ಗೋಬ್ಯಾಕ್ ಘೋಷಣೆ - modi news
ಕೋಲ್ಕತ್ತಾ( ಪಶ್ಚಿಮ ಬಂಗಾಳ ) : ಎರಡು ದಿನಗಳ ಕೋಲ್ಕತ್ತಾ ಪ್ರವಾಸ ಕೈ ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಹಲವು ಯೋಜನೆಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಮೋದಿ ನಗರಕ್ಕೆ ಭೇಟಿ ನೀಡುವ ನಿಮಿತ್ತ ಶುಕ್ರವಾರ ರಾತ್ರಿ ಹೌರಾ ಸೇತುವೆಗಳನ್ನು ವರ್ಣರಂಜಿತ ಲೈಟಿಂಗ್ಸ್ ನಿಂದ ಅಲಂಕರಿಸಲಾಗಿತ್ತು. ಆದ್ರೆ, ಇಂದು ಮೋದಿ ಆಗಮನದ ಹಿನ್ನೆಲೆ ಹೌರಾ ಸೇತುವೆ ಬಳಿ ಸಿಪಿಐ (ಎಂ) ಆಂದೋಲನ ಕೈಗೊಂಡಿದ್ದು, ಗೋಬ್ಯಾಕ್ ಮೋದಿ ಎಂಬ ಘೋಷಣೆ ಮೂಲಕ ನೂರಾರು ಜನರು ಪ್ರತಿಭಟನೆ ನಡೆಸಿದರು.
Last Updated : Jan 11, 2020, 3:29 PM IST