ಕರ್ನಾಟಕ

karnataka

ETV Bharat / videos

ಹಿಜಾಬ್ ಧರಿಸಿ ಫುಟ್ಬಾಲ್​ ಆಡಿದ ವಿದ್ಯಾರ್ಥಿನಿಯರು... ಟೀಕಾಕಾರರಿಗೆ ತಕ್ಕ ಉತ್ತರ! - ಮಧ್ಯಪ್ರದೇಶದಲ್ಲೂ ಹಿಜಾಬ್​ ವಿವಾದ

By

Published : Feb 10, 2022, 5:13 AM IST

ಭೋಪಾಲ್​(ಮಧ್ಯಪ್ರದೇಶ): ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್​ ವಿವಾದ ಈಗಾಗಲೇ ಉತ್ತರ ಪ್ರದೇಶ, ಮಧ್ಯಪ್ರದೇಶಕ್ಕೂ ವ್ಯಾಪಿಸಿದೆ. ಇದರ ಬೆನ್ನಲ್ಲೇ ಭೋಪಾಲ್​ನಲ್ಲಿ ವಿಶಿಷ್ಟ ಫುಟ್ಬಾಲ್​ ಪಂದ್ಯಾವಳಿ ಆಯೋಜನೆ ಮಾಡಿ, ಹಿಜಾಬ್ ಹಾಕಿಕೊಂಡು ಪಂದ್ಯದಲ್ಲಿ ಭಾಗಿಯಾಗಲು ವಿದ್ಯಾರ್ಥಿನಿರಿಗೆ ಅವಕಾಶ ನೀಡಲಾಗಿತ್ತು. ಕಾಂಗ್ರೆಸ್ ಶಾಸಕ ಆರಿಫ್​ ಮಸೂದ್​ ಈ ಪಂದ್ಯ ಆಯೋಜನೆ ಮಾಡಿದ್ದರು. ಈ ವೇಳೆ ಮುಸ್ಲಿಂ ವಿದ್ಯಾರ್ಥಿನಿಯರು ಫುಟ್ಬಾಲ್ ಮತ್ತು ಕ್ರಿಕೆಟ್ ಪಂದ್ಯಗಳಲ್ಲಿ ಹಿಜಾಬ್ ಹಾಕಿಕೊಂಡು ಭಾಗಿಯಾಗಿದ್ದರು. ಈ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದು, ಹಿಜಾಬ್​​ ನಮ್ಮ ಹಕ್ಕು ಎಂದು ತಿಳಿಸಿದ್ದಾರೆ.

ABOUT THE AUTHOR

...view details