ಕರ್ನಾಟಕ

karnataka

ಯುವತಿಯರ ಒಳ ಉಡುಪು ಕದಿಯುವ ವಿಕೃತ ಕಾಮಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ!

By

Published : Mar 15, 2021, 3:15 PM IST

ಮೀರತ್​ (ಉತ್ತರ ಪ್ರದೇಶ): ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಉತ್ತರ ಪ್ರದೇಶದ ಮೀರತ್​ನಲ್ಲಿ ಪ್ರತ್ಯಕ್ಷವಾಗಿದ್ದು, ಆತನ ಕೃತ್ಯದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮನೆಯ ಮುಂದೆ ಹಾಕಿದ್ದ ಉಡುಪು ಕದ್ದಿದ್ದು, ಕಳೆದ ಭಾನುವಾರ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲ ದಿನಗಳಿಂದ ಮೀರತ್​​ನ ಸದರ್​ ಬಜಾರ್​ನಲ್ಲಿ ಮಹಿಳೆಯರ ಒಳ ಉಡುಪು ಕಾಣೆಯಾಗುತ್ತಿದ್ದು, ಅದರ ಹಿಂದೆ ಈತನ ಕೈವಾಡವಿದೆ ಎಂಬುದು ಇದೀಗ ಖಚಿತಗೊಂಡಿದೆ.

ABOUT THE AUTHOR

...view details