ಸರ್ಜರಿ ವೇಳೆ ಪಿಯಾನೋ ನುಡಿಸಿ, ಹಾಡು ಹೇಳಿ ಬ್ರೈನ್ ಟ್ಯೂಮರ್ ಗೆದ್ದ ಬಾಲಕಿ! - Girl playing piano during operation
ಗ್ವಾಲಿಯರ್ (ಮಧ್ಯಪ್ರದೇಶ): ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಬಾಲಕಿಗೆ ಗ್ವಾಲಿಯರ್ನ ಬಿರ್ಲಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸರ್ಜರಿ ವೇಳೆ ಬಾಲಕಿಯು ಹಾಡು ಹೇಳಿ, ಪಿಯಾನೋ ನುಡಿಸಿ ಸ್ವತಃ ಆತ್ಮಸ್ಥೈರ್ಯ ತಂದುಕೊಂಡಿದ್ದಾಳೆ. ಬಾಲಕಿಯ ಈ ಧೈರ್ಯವನ್ನು ಕೊಂಡಾಡಿರುವ ವೈದ್ಯರರು ಸರ್ಜರಿ ಸಂದರ್ಭದ ಫೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.