ಕರ್ನಾಟಕ

karnataka

ETV Bharat / videos

ತಮ್ಮನ ಉತ್ತಮ ಭವಿಷ್ಯಕ್ಕಾಗಿ ಅಕ್ಕನ ಪರಿಶ್ರಮ... ದಾನಿಗಳಿಂದ ನೆರವಿನ ನಿರೀಕ್ಷೆ - hyderabad news

By

Published : Mar 23, 2021, 7:45 PM IST

ಹೈದರಾಬಾದ್​: ಸಂಗಾರೆಡ್ಡಿ ಜಿಲ್ಲೆಯ ಪುಲ್ಕಲ್ ವಲಯದ ಬಾಸ್ವಾಪುರದ ಶ್ರೀಲತಾ ಎಂಬ 20 ವರ್ಷದ ಯುವತಿಯ ಕಥೆ ಇದು. ಅನಾರೋಗ್ಯದ ಕಾರಣ ಆಕೆಯ ತಂದೆ ಮಲ್ಲೇಶಮ್ ಮತ್ತು ತಾಯಿ ಸುಗುಣಾ ನಿಧನರಾದರು. ನಂತರ ಇವರ ಜೀವನ ಕಷ್ಟದ ಕೂಪಕ್ಕೆ ತಳ್ಳಲ್ಪಟ್ಟಿತು. ಗ್ರಾಮದ ಮುಖ್ಯಸ್ಥರು ಸಲಹೆ ನೀಡಿದರೂ ಕೂಡ ತಮ್ಮನಿಗೋಸ್ಕರ ಶ್ರೀಲತಾ ವಿವಾಹವಾಗಿಲ್ಲ. ಈಕೆ ತನ್ನ ಸಹೋದರನ ಶಿಕ್ಷಣ ಮತ್ತು ಜೀವನಕ್ಕೆ ಬೆನ್ನೆಲುಬಾಗಿ ನಿಂತಿದ್ದು, ದಾನಿಗಳಿಂದ ಸಹಾಯಾಸ್ತ ಬಯಸುತ್ತಿದ್ದಾಳೆ.

ABOUT THE AUTHOR

...view details