ಕರ್ನಾಟಕ

karnataka

ಕಿನ್ನೌರ್‌ನಲ್ಲಿ ಬೆಟ್ಟದಿಂದ ಉರುಳಿದ ದೈತ್ಯ ಹಿಮಗಡ್ಡೆ: ಘಟನೆ ದೃಶ್ಯ ಕ್ಯಾಮೆರಾದಲ್ಲಿ ಸೆರೆ

By

Published : Jan 19, 2020, 5:41 PM IST

Published : Jan 19, 2020, 5:41 PM IST

ಕಿನ್ನೌರ್ (ಹಿಮಾಚಲ ಪ್ರದೇಶ): ಜನವರಿ 18ರಂದು ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ದೈತ್ಯ ಹಿಮಪಾತ ಕಂಡು ಬಂದಿದೆ. ಈ ಭೀಕರ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಡೀ ಪ್ರದೇಶ ಸ್ವಚ್ಛ ಬಿಳಿ ಬಣ್ಣಕ್ಕೆ ತಿರುಗಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ.

ABOUT THE AUTHOR

...view details