ಕರ್ನಾಟಕ

karnataka

ETV Bharat / videos

ದೆಹಲಿಯಲ್ಲಿ ನಾವೇ ಸರ್ಕಾರ ರಚಿಸ್ತೇವೆ... ಬಿಜೆಪಿ ಸಂಸದ ಗಂಭೀರ್​​ ಆತ್ಮವಿಶ್ವಾಸ ಮಾತು - ಚುನಾವಣೆ ಕುರಿತು ಗಂಭೀರ್​ ಮಾತು

By

Published : Jan 6, 2020, 5:43 PM IST

ದೆಹಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಮುಖ ಮುಂಖಡರು ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದು, ಇದೀಗ ಬಿಜೆಪಿ ಸಂಸದ ಗೌತಮ್​ ಗಂಭೀರ್​​ ಚುನಾವಣೆಯಲ್ಲಿ ತಮ್ಮ ಪಕ್ಷವೇ ಗೆಲುವು ಸಾಧಿಸಲಿದೆ ಎಂದು ಆತ್ಮವಿಶ್ವಾಸದ ಮಾತು ಹೇಳಿದ್ದಾರೆ. ಉತ್ತಮ ದೆಹಲಿ ನಿರ್ಮಾಣಗೊಳ್ಳಬೇಕಾದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ.

ABOUT THE AUTHOR

...view details