ಕರ್ನಾಟಕ

karnataka

ETV Bharat / videos

ಗುಟ್ಕಾ ವಿರುದ್ಧ ಸಮರ ಸಾರಿದ್ದ 'ಮಹಾತ್ಮ' - ಗುಟ್ಕಾ ವಿರುದ್ಧ ಸಮರ ಸಾರಿದ್ದ ಮಹಾತ್ಮ

By

Published : Sep 17, 2019, 5:03 AM IST

ಬಿಹಾರದ ಸಿವಾನ್​ನಲ್ಲಿ ಡಾ. ರಾಜೇಂದ್ರ ಪ್ರಸಾದ್​ ಮತ್ತು ಮೌಲಾನಾ ಮಝರ್​ಉಲ್​ಹಕ್​​ ರಂತಹ ವೀರರು ಜನ್ಮ ತಾಳಿದ ಪುಣ್ಯವೋ ಏನೊ, ಗಾಂಧೀಜಿ ಈ ಜಿಲ್ಲೆಗೆ ಹಲವು ಬಾರಿ ಬಂದು ಹೋಗುತ್ತಿದ್ದರು. 1927, ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮದ ತೀವ್ರತೆಯನ್ನ ಹೆಚ್ಚಿಸಬೇಕೆಂಬ ನಿಲುವಿನೊಂದಿಗೆ ಸಿವಾನ್​ಗೆ ಭೇಟಿ ನೀಡಿದ್ದರು.

ABOUT THE AUTHOR

...view details