ಜಾತಿ ಪದ್ಧತಿ ಹೋಗಲಾಡಿಸಲು 'ಹರಿಜನ' ಪದಕ್ಕೆ ಜನ್ಮ ನೀಡಿದ್ದರು ಗಾಂಧಿ..! - ಮಹಾತ್ಮ ಗಾಂಧೀಜಿ
ಗಾಂಧೀಜಿಯವರ ಒಂದೊಂದು ಮಾತನ್ನು ಕೇಳೋಕೆ ಜನ ಉತ್ಸುಕರಾಗಿರುತ್ತಿದ್ದರು. ಅದಕ್ಕಾಗಿಯೇ ಜನರು ಮೈಲಿಗಟ್ಟಲೇ ನಡೆದುಕೊಂಡು ಬರುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಹಾಗೇ ಮಹಾತ್ಮನ ಒಂದೊಂದು ಮಾತುಗಳು ಕೂಡ ದಿನಾಂಕ ಸಮೇತ ಇತಿಹಾಸ ಪುಟಗಳಲ್ಲಿ ಸೇರಿಕೊಂಡಿವೆ.