ಕರ್ನಾಟಕ

karnataka

ETV Bharat / videos

ಲೈವ್​ ವಿಡಿಯೋ: ನಡು ರಸ್ತೆಯಲ್ಲಿ ನಡೀತು ಭೀಕರ ಅಪಘಾತ! - ತೆಲಂಗಾಣ ಇತ್ತೀಚಿನ ನ್ಯೂಸ್​

By

Published : Mar 6, 2021, 10:47 PM IST

ಮೆಟ್​​ಪಳ್ಳಿ(ತೆಲಂಗಾಣ): ಇಲ್ಲಿನ ಮೆಟ್​​ಪಳ್ಳಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್​ ನಿಯಂತ್ರಣ ಕಳೆದುಕೊಂಡು ಇತರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ABOUT THE AUTHOR

...view details