ಐಎಸ್ಐನಿಂದ ಬಜರಂಗದಳ ಹಾಗೂ ಬಿಜೆಪಿ ಹಣ ಪಡೆಯುತ್ತಿವೆ: ದಿಗ್ವಿಜಯ್ ಸಿಂಗ್ ವಿವಾದಿತ ಹೇಳಿಕೆ - ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್
ಬಜರಂಗದಳ ಹಾಗೂ ಬಿಜೆಪಿ ಐಎಸ್ಐನಿಂದ ಹಣ ಪಡೆಯುತ್ತಿದ್ದು, ದೇಶದ ಪ್ರಜ್ಞಾವಂತರು ಈ ಚಚಟುವಟಿಕೆ ಮೇಲೆ ಹೆಚ್ಚಿನ ಗಮನಹರಿಸಬೇಕು ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿವಾದಿತ ಹೇಳಿಕೆ ನೀಡಿದ್ದಾರೆ. ಇನ್ನು ಮುಂದುವರಿದು ಮಾತನಾಡಿರುವ ಅವರು, ಮುಸ್ಲಿಂಮೇತರರು ಐಎಸ್ಐನಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ.