ಕರ್ನಾಟಕ

karnataka

ETV Bharat / videos

ಡಿಆರ್​​, ಓ ಡಿಆರ್​, ಏ ಬಾರೋ.. ಡೆಲ್ಲಿಯಲ್ಲಿ ಸಿದ್ದರಾಮಯ್ಯ ಪುಲ್​ ಖುಷ್​! ವಿಡಿಯೋ - ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : Feb 17, 2021, 7:10 PM IST

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಫುಲ್​ ಜೋಶ್​ನಲ್ಲಿರುವ ಹಾಗೇ ಕಾಣಿಸುತ್ತಿದೆ. ನಿನ್ನೆ ರಾಹುಲ್​ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿರುವ ಸಿದ್ದು, ಇದು ಕೂಡ ವಿವಿಧ ನಾಯಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ತಮ್ಮ ಕಾರಿನತ್ತ ಬಂದ ಅವರು, ಡ್ರೈವರ್​​ನ ಡಿ ಆರ್​​, ಓಡಿಆರ್​, ಏ ಬಾರೋ ಎಂದು ಜೋಶ್​​ನಿಂದಲೇ ಕರೆದಿದ್ದಾರೆ.

ABOUT THE AUTHOR

...view details