ಧಾರಾಕಾರ ಮಳೆಗೆ ನಡುಗಡ್ಡೆಯಂತಾದ ಮೋದಿ ತವರು - ಲಿಂಬಾಯತ್ ಪ್ರವಾಹ
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಗುಜರಾತ್ ರಾಜ್ಯದ ಸೂರತ್ನ ಲಿಂಬಾಯತ್ ಪ್ರದೇಶ ಸಂಪೂರ್ಣ ಜಲಾವೃತವಾಗಿದ್ದು, ಜನ ಜೀವನ ಅತಂತ್ರ ಸ್ಥಿತಿಗೆ ತಲುಪಿದೆ. ನಡುಗಡ್ಡೆಯಲ್ಲಿ ಸಿಲುಕಿರುವ ಜನರು ಭೀತರಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.