'ಫ್ಲೆಶ್' ವೆಬ್ ಸರಣಿಯ ನಟಿ ಸ್ವರಾ ಭಾಸ್ಕರ್ ಅವರೊಂದಿಗಿನ ಈಟಿವಿ ಭಾರತ ಸಂದರ್ಶನ - ಮಾನವ ಮತ್ತು ಮಕ್ಕಳ ಕಳ್ಳಸಾಗಣೆ ಸಮಸ್ಯೆ
'ಫ್ಲೆಶ್' ವೆಬ್ ಸರಣಿ ದೇಶದಲ್ಲಿ ನಡೆಯುವ ಮಾನವ ಮತ್ತು ಮಕ್ಕಳ ಕಳ್ಳಸಾಗಣೆ ಸಮಸ್ಯೆ ಕುರಿತ ಕತೆಯನ್ನು ಹೊಂದಿದೆ. ಸ್ವರಾ ಅವರು ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಪಾತ್ರವನ್ನು ಮಾಡಿದ್ದಾರೆ. ವೆಬ್ ಸರಣಿಯನ್ನು ಡ್ಯಾನಿಶ್ ಅಸ್ಲಾಮ್ ನಿರ್ದೇಶಿಸಿದ್ದಾರೆ. ನಟಿ ಸ್ವರಾ ಭಾಸ್ಕರ್ ನಟನೆಯ ವೆಬ್ ಸರಣಿ 'ಫ್ಲೆಶ್' ಕುರಿತು ನಮ್ಮ ಈಟಿವಿ ಭಾರತ ಪ್ರತಿನಿಧಿ ಪರಾಗ್ ಚಾಪೇಕರ್ ನಡೆಸಿದ ಸಂದರ್ಶನ ಇಲ್ಲಿದೆ.