ಕರ್ನಾಟಕ

karnataka

ETV Bharat / videos

ದುರ್ಗಾ ವಿಗ್ರಹ ನಿಮಜ್ಜನ ವೇಳೆ ಅವಘಡ... ನದಿಯಲ್ಲಿ ದೋಣಿ ಮಗುಚಿ ಐವರ ಸಾವು - ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಸುದ್ದಿ

By

Published : Oct 27, 2020, 6:44 AM IST

Updated : Oct 27, 2020, 6:51 AM IST

ಮುರ್ಷಿದಾಬಾದ್​: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ದೋಣಿ ಮಗುಚಿ ಐವರು ಸಾವನ್ನಪ್ಪಿದ್ದಾರೆ. ದುಬ್ನಿ ಘಾಟ್​​ನಲ್ಲಿ ದುರ್ಗಾ ವಿಗ್ರಹ ನಿಮಜ್ಜನ ಮಾಡಲು ದೋಣಿಯಲ್ಲಿ ಅನೇಕರು ತೆರಳಿದ್ದರು. ಈ ವೇಳೆ ಆಯತಪ್ಪಿರುವ ದೋಣಿ ಒಂದೆಡೆ ಮುಗುಚಿರುವ ಕಾರಣ ಈ ದುರ್ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇಲ್ಲಿಯವರೆಗೆ ಐದು ಮೃತದೇಹ ಹೊರತೆಗೆಯಲಾಗಿದೆ.
Last Updated : Oct 27, 2020, 6:51 AM IST

ABOUT THE AUTHOR

...view details