ಅಟಲ್ ಸುರಂಗದ ಮೂಲಕ ಸಂಚರಿಸಿದ ಮೊದಲ ಭಾರತೀಯ ಸೇನಾ ದಳ : ವಿಡಿಯೋ - ಮನಾಲಿ ಅಟಲ್ ಸುರಂಗ
ಮನಾಲಿ : ಹಿಮಾಚಲ ಪ್ರದೇಶದ ಮನಾಲಿ ಬಳಿ ಹೊಸದಾಗಿ ಉದ್ಘಾಟನೆಯಾಗಿರುವ ಅಟಲ್ ಸುರಂಗದ ಮೂಲಕ ಮೊದಲ ಭಾರತೀಯ ಸೇನಾ ದಳವು ಹಾದುಹೋಯಿತು. 9.02 ಕಿ.ಮೀ ಉದ್ದದ ಸುರಂಗಕ್ಕಾಗಿ 10 ವರ್ಷಗಳ ಕಾಲ ಕೆಲಸ ಮಾಡಲಾಗಿದ್ದು, ಮನಾಲಿ-ಲೇಹ್ ನಡುವಿನ ಅಂತರವನ್ನು 46 ಕಿ.ಮೀಗಳಷ್ಟು ಕಡಿಮೆ ಮಾಡುತ್ತದೆ. ಭಾರತೀಯ ಸೇನಾ ದಳವು ಹಾದುಹೋದ ವಿಡಿಯೋ ಇಲ್ಲಿದೆ.
Last Updated : Oct 8, 2020, 6:11 AM IST