ಕರ್ನಾಟಕ

karnataka

ETV Bharat / videos

ಕಂಪನಿಯಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿ... ಆಕಾಶದೆತ್ತರಕ್ಕೆ ಜ್ವಾಲೆ!

By

Published : Nov 12, 2020, 2:27 AM IST

ಮಹಾರಾಷ್ಟ್ರ: ರೋಹಾ ಎಂಐಡಿಸಿಯ ಸುದರ್ಶನ್ ಎಂಬ ಕಂಪನಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿಯ ಚಿಲುಮೆ ಆಕಾಶದೆತ್ತರಕ್ಕೆ ಹಾರಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.

ABOUT THE AUTHOR

...view details