ಕರ್ನಾಟಕ

karnataka

ETV Bharat / videos

ತ್ರಿಪುರದ ಸರ್ಕಾರಿ ಕಚೇರಿಯಲ್ಲಿ ಅಗ್ನಿ ಅವಘಡ.. ದಾಖಲೆಗಳು ಬೆಂಕಿಗಾಹುತಿ - Tripura fire incident

By

Published : Jan 5, 2021, 9:39 AM IST

ಅಗರ್ತಲ (ತ್ರಿಪುರ): ನಿನ್ನೆ ರಾತ್ರಿ ತ್ರಿಪುರದ ಅಗರ್ತಲದಲ್ಲಿರುವ ಭೂ ದಾಖಲೆಗಳ ಕಚೇರಿಯಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 9 ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕೋಣೆಯೊಂದರಲ್ಲಿದ್ದ ಹಳೆಯ ದಾಖಲೆಗಳು ಹಾಗೂ ಮ್ಯಾಪ್​ಗಳು ಅಗ್ನಿಗಾಹುತಿಯಾಗಿವೆ. ಆದರೆ, ಮುಖ್ಯವಾದ ದಾಖಲೆಗಳಿಗೆ ಯಾವುದೇ ಹಾನಿಯಾಗಿಲ್ಲ. ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ, ತನಿಖೆ ನಡೆಯುತ್ತಿದೆ ಎಂದು ಅಗರ್ತಲ ಜಿಲ್ಲಾಧಿಕಾರಿ ಹೇಳಿದ್ದಾರೆ.

ABOUT THE AUTHOR

...view details