ನಿಮಜ್ಜನ ವೇಳೆ ಬೆಂಕಿ ಅವಘಡ..! ವಿಡಿಯೋ.. - ಕನ್ನಡದಲ್ಲಿ ಅನಂತಪುರ ಬೆಂಕಿ ಅವಘಡ ಸುದ್ದಿ
ಅನಂತಪುರ ಜಿಲ್ಲೆಯ ಹಿಂದೂಪುರದಲ್ಲಿ ಗಣೇಶ ಶೋಭಾಯಾತ್ರೆಯಲ್ಲಿ ಅಪಶಕುನವಾಗಿದೆ. ಯುವಕರು ಪಟಾಕಿ ಹಾರಿಸುತ್ತಿದ್ದರು. ಈ ಸಂದರ್ಭ ಗಣಪತಿ ಪಕ್ಕದಲ್ಲಿರುವ ಸಿಂಹದ ಮೇಲೆ ಪಟಾಕಿಯ ಕಿಡಿ ಬಿದ್ದಿದೆ. ಇದರಿಂದ ಸಿಂಹ ಬೆಂಕಿಗೆ ಹೊತ್ತಿ ಉರಿದಿದೆ. ಈ ವೇಳೆ ಗಣಪತಿ ವಿಗ್ರಹದ ಕೈಗೂ ಬೆಂಕಿ ತಗುಲಿದೆ. ಬಳಿಕ ಯುವಕರು ನೀರು ಸುರಿದು ಬೆಂಕಿ ನಂದಿಸಿದರು. ಈ ಘಟನೆಯಿಂದ ಜನ ಭಯಭೀತರಾಗಿದ್ದರು.
Last Updated : Sep 9, 2019, 12:43 PM IST