ಕರ್ನಾಟಕ

karnataka

ಇಂಧನ ಬೆಲೆ ಕಡಿಮೆ ಯಾವಾಗ? ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸೀತಾರಾಮನ್ ಉತ್ತರ ಹೀಗಿದೆ!

By

Published : Feb 25, 2021, 9:54 PM IST

ಅಹಮದಾಬಾದ್​(ಗುಜರಾತ್​): ವಿದ್ಯಾರ್ಥಿಗಳೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಸಂವಾದ ನಡೆಸಿದ್ದು, ಈ ವೇಳೆ ವಿದ್ಯಾರ್ಥಿಯೋರ್ವ ದೇಶದಲ್ಲಿ ಇಂಧನ ಬೆಲೆ ಯಾವಾಗ ಕಡಿಮೆಯಾಗಲಿದೆ ಎಂದು ಕೇಳಿರುವ ಪ್ರಶ್ನೆಗೆ ಕೇಂದ್ರ ಸಚಿವೆ ಉತ್ತರಿಸಿದ್ದಾರೆ. ತೈಲ ಬೆಲೆ ಯಾವಾಗ ಕಡಿಮೆಯಾಗಲಿದೆ ಎಂದು ಹೇಳಲು ನನಗೆ ಸಾಧ್ಯವಿಲ್ಲ. ಇದೊಂದು ಧರ್ಮ ಸಂಕಟ(ಸಂದಿಗ್ಧತೆ) ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details