ಕೊರೊನಾ ವಾರಿಯರ್ಸ್ಗೆ ಸಿಗದ ರಜೆ, ರಸ್ತೆಯಲ್ಲೇ ಕೇಕ್ ಕತ್ತರಿಸಿ ತಾಯಂದಿರ ದಿನಾಚರಣೆ - ಮಹಿಳಾ ಪೊಲೀಸ್ ಸಿಬ್ಬಂದಿ
ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಮಾರಕ ವೈರಾಣು ವಿರುದ್ಧ ಹೋರಾಟ ನಡೆಸುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿ ಸರಿಯಾಗಿ ಮನೆಗೆ ಹೋಗಲು ಸಾಧ್ಯವಾಗ್ತಿಲ್ಲ. ಇದರ ಮಧ್ಯೆ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ ನಡುರಸ್ತೆಯಲ್ಲೇ ಕೇಕ್ ಕತ್ತರಿಸಿ 'ಮದರ್ಸ್ ಡೇ' ಆಚರಿಸಿದರು.