ಕರ್ನಾಟಕ

karnataka

ETV Bharat / videos

ಟ್ರಾಕ್ಟರ್ ಬಳಸಿ ಬ್ಯಾರಿಕೇಡ್​ ಆಗಿ ಇರಿಸಿದ್ದ ಟ್ರಕ್​ ತೆರವಿಗೆ ರೈತರ ಯತ್ನ - Farmers protest in Delhi

By

Published : Nov 27, 2020, 12:47 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ಪ್ರತಿಭಟನಾಕಾರರು ದೆಹಲಿ ಪ್ರವೇಶಿಸದಂತೆ ತಡೆಯಲು ದೆಹಲಿ -ಬಹದ್ದೂರ್‌ಗರ್​​ ಹೆದ್ದಾರಿ ಬಳಿಯ ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್​ ಆಗಿ ಇರಿಸಿದ್ದ ಟ್ರಕ್​ ತೆರವಿಗೆ ರೈತರು ಟ್ರಾಕ್ಟರ್ ಬಳಸಿ ಯತ್ನಿಸಿದ್ದಾರೆ.

ABOUT THE AUTHOR

...view details