ಕರ್ನಾಟಕ

karnataka

ETV Bharat / videos

ಜಮೀನು ಉಳಿಸಿಕೊಳ್ಳಲು ರೈತರ 'ಭೂ ಸಮಾಧಿ' ಸತ್ಯಾಗ್ರಹ..! - Jaipur Development Authority

By

Published : Mar 2, 2020, 4:51 PM IST

ರಾಜಸ್ಥಾನ: ಸರ್ಕಾರದಿಂದ ತಮ್ಮ ಭೂಮಿಯನ್ನ ಉಳಿಸುಕೊಳ್ಳುವ ಸಲುವಾಗಿ ರೈತರು 'ಜಮೀನ್​​ ಸಮಾಧಿ ಸತ್ಯಾಗ್ರಹ' ನಡೆಸಿದ್ದಾರೆ. ಜೈಪುರ​​ ಅಭಿವೃದ್ಧಿ ಪ್ರಾಧಿಕಾರ (ಜೆಡಿಎ) ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜೈಪುರದ ನಿಂದರ್ ಗ್ರಾಮದ ರೈತರು, ಭೂಮಿಯಲ್ಲಿ ಗುಂಡಿ ತೆಗೆದು, ಅರ್ಧ ದೇಹ ಹೂತುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ABOUT THE AUTHOR

...view details