ಹರ್ಯಾಣ : ಕರ್ನಾಲ್ನ ಬಸ್ತಾರಾ ಟೋಲ್ ಮಾರ್ಗ ಮುಚ್ಚಿ ರೈತರ ಆಕ್ರೋಶ - ದೇಶಾದ್ಯಂತ ರೈತರ ಪ್ರತಿಭಟನೆ
ಹರ್ಯಾಣ : ಕೇಂದ್ರದ ವಿರುದ್ಧ ಭುಗಿಲೆದ್ದ ರೈತರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಲ್ನ ಬಸ್ತಾರಾ ಟೋಲ್ ಮಾರ್ಗ ಮುಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಾಹನಗಳು ಶಂಭು ಟೋಲ್ ಮೂಲಕ ಸಾಗುತ್ತಿವೆ.