ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ರಜಿನಿಕಾಂತ್ ಅಭಿಮಾನಿಗಳು - Tamil Nadu elections
ತಿರುಚಿರಪ್ಪಲ್ಲಿ (ತಮಿಳುನಾಡು): ಡಿಸೆಂಬರ್ 31ಕ್ಕೆ ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿ, ಜನವರಿಯಲ್ಲಿ ಪಕ್ಷಕ್ಕೆ ಚಾಲನೆ ನೀಡುವುದಾಗಿ ಇಂದು ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜಿನಿಕಾಂತ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಜಿನಿ ಅಭಿಮಾನಿಗಳು ತಿರುಚಿರಪ್ಪಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
TAGGED:
ರಜಿನಿಕಾಂತ್ ಹೊಸ ರಾಜಕೀಯ ಪಕ್ಷ