ರಾಮ ಮಂದಿರ ನಿರ್ಮಾಣ ವಿಚಾರ: ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಜೊತೆ ಈಟಿವಿ ಭಾರತ ಸಂದರ್ಶನ - ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಜೊತೆ ಈಟಿವಿ ಭಾರತ ಸಂದರ್ಶನ
ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಅವರೊಂದಿಗೆ 'ಈಟಿವಿ ಭಾರತ' ವಿಶೇಷ ಸಂವಾದ ನಡೆಸಿತು. ಈ ವೇಳೆ ಮಾತನಾಡಿರುವ ಅವರು, ನಾನು ರಾಮ ಮಂದಿರ ಚಳವಳಿಯ ನಾಯಕನಾಗಿರಲಿಲ್ಲ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಹುದ್ದೆಯೊಂದನ್ನು ಬಿಟ್ಟು, ರಾಷ್ಟ್ರೀಯ ಉಪಾಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಾಧ್ಯಕ್ಷ ಹುದ್ದೆಯನ್ನೂ ನಿರ್ವಹಿಸಿದ್ದೇನೆ. ಒಂದು ಕಡೆ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣವನ್ನು ಮುಂದುವರಿಸಲಾಗುವುದು. ಇದೇ ವೇಳೆ ಇನ್ನೊಂದು ಕಡೆ ಕಾಶಿ ಹಾಗೂ ಮಥುರಾಗಳಿಗೆ ಹೊಸ ಆಂದೋಲನ ನಡೆಯಲಿದೆ ಎಂದು ಕಟಿಯಾರ್ ಹೇಳಿದರು. ಅವರ ಸಂದರ್ಶನದ ಪೂರ್ಣ ಭಾಗ ಇಲ್ಲಿದೆ.
Last Updated : Aug 2, 2020, 5:58 PM IST