ರಾಮೋಜಿ ರಾವ್ ಅವರಿಗೆ ಐಬಿಸಿ ಇನ್ನೋವೇಷನ್ ಅವಾರ್ಡ್ ಗರಿ! - ಐಬಿಸಿ ಇನ್ನೋವೇಷನ್ ಅವಾರ್ಡ್
ಸೆ.13 ರಂದು ರಾಮೋಜಿ ರಾವ್ ಒಡೆತನದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ 'ಈಟಿವಿ ಭಾರತ' ಪಡೆದಿದ್ದ 2019ನೇ ಸಾಲಿನ ಐಬಿಸಿ ಇನ್ನೋವೇಷನ್ ಪ್ರಶಸ್ತಿಯನ್ನ ರಾಮೋಜಿ ಗ್ರೂಪ್‌ನ ಅಧ್ಯಕ್ಷ ರಾಮೋಜಿ ರಾವ್ ಅವರಿಗೆ ಪ್ರದಾನ ಮಾಡಲಾಗಿದೆ.
Last Updated : Sep 26, 2019, 9:56 PM IST