ಲೋಕಲ್ ಬ್ರ್ಯಾಂಡ್, ಜಾಗತಿಕ ಬ್ರ್ಯಾಂಡ್ ಆಗಿ ಪರಿರ್ತನೆ.. ಮೋದಿ-'ನಿರ್ಮಲ' ಆಶಾವಾದಕ್ಕೇನು ಕಾರಣ!? - ಆತ್ಮ ನಿರ್ಭರ್ ಭಾರತ್ ವಿಶೇಷ ಪ್ಯಾಕೇಜ್
ಕೊರೊನಾ ಕೇಕೆ ಹಾಕ್ತಿರೋದ್ರಿಂದಾಗಿ ಲಾಕ್‌ಡೌನ್ ಜಾರಿಯಾಗಿ ಇಡೀ ದೇಶದಲ್ಲಿರೋ ದುಡಿಯೋ ವರ್ಗಕ್ಕೆ ಕೆಲಸ ಇಲ್ಲ. ಸಣ್ಣ,ಮಧ್ಯಮ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಈಗ ಉತ್ತೇಜನ ನೀಡುವ ಕೆಲಸವನ್ನ ಕೇಂದ್ರ ಸರ್ಕಾರ ಮಾಡಿದೆ. ಆತ್ಮ ನಿರ್ಭರ್ ಭಾರತ್ ವಿಶೇಷ ಪ್ಯಾಕೇಜ್‌ನ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. 20 ಲಕ್ಷ ಕೋಟಿ ರೂ. ಈ ವಿಶೇಷ ಪ್ಯಾಕೇಜ್ ಕುರಿತಂತೆ ಇವತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಸ್ತಾರವಾಗಿ ಹೇಳಿದ್ದಾರೆ. ಆ ಎಲ್ಲ ಅಂಶಗಳು ಈ ವಿಡಿಯೋದಲ್ಲಿದೆ..
Last Updated : May 13, 2020, 8:48 PM IST