ಕರ್ನಾಟಕ

karnataka

ETV Bharat / videos

ಎರ್ವಾಡಿ ಸಂತನಕೂಡು ಉತ್ಸವ: ಉತ್ಸಾಹದಲ್ಲಿ ಮಿಂದೆದ್ದ ಜನ - undefined

By

Published : Jul 16, 2019, 1:57 PM IST

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಎರ್ವಾಡಿ ದರ್ಗಾದಲ್ಲಿ 'ಎರ್ವಾಡಿ ಸಂತನಕೂಡು ಉತ್ಸವ' ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಜನ ಸಂಭ್ರಮದಲ್ಲಿ ಮಿಂದೆದ್ದರು. ಸಂತರ ನೆನಪಿಗಾಗಿ ಈ ಉತ್ಸವಗಳನ್ನು ದರ್ಗಾಗಳಲ್ಲಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಒಂದು ತಿಂಗಳು (ಜುಲೈ 4ರಿಂದ ಆಗಸ್ಟ್​ 2) ಕಾಲ ಸಂತನಕೂಡು ಉತ್ಸವ ನಡೆಯಲಿದೆ.

For All Latest Updates

TAGGED:

ABOUT THE AUTHOR

...view details