ಕರ್ನಾಟಕ

karnataka

ETV Bharat / videos

ರೆಸ್ಟೋರೆಂಟ್​​ನಲ್ಲಿ ಮಹಿಳಾ ರೋಬೋ... ಗ್ರಾಹಕರ ಇಷ್ಟದ ತಿಂಡಿ - ತಿನಿಸು ಸರ್ವ್​ ಮಾಡಲು ಸಿದ್ಧ! - ವಿಜಯವಾಡದ ರೆಸ್ಟೋರೆಂಟ್​​ನಲ್ಲಿ ರೋಬೋ

By

Published : Dec 26, 2019, 5:15 PM IST

ರೆಸ್ಟೋರೆಂಟ್​​​ಗಳಲ್ಲಿ ನಾವು ಆರ್ಡರ್​ ಮಾಡುವ ಆಹಾರದ ಬೇಡಿಕೆ ಅನುಗುಣವಾಗಿ ಸರ್ವ್​ ಮಾಡಲು ಸಿಬ್ಬಂದಿಗಳಿರುತ್ತಾರೆ. ಆದರೆ ಇನ್ಮುಂದೆ ವಿಜಯವಾಡದ ರೆಸ್ಟೋರೆಂಟ್​​ನಲ್ಲಿ ಮಹಿಳಾ ರೋಬೋ ಈ ಕೆಲಸ ಮಾಡಲಿದೆ. ಇಲ್ಲಿನ ಇಂಜನಿಯರಿಂಗ್​​ ಕಾಲೇಜ್​ನ ವಿದ್ಯಾರ್ಥಿಗಳು 25 ಲಕ್ಷ ರೂ ವೆಚ್ಚದಲ್ಲಿ ರೋಬೋ ಸಿದ್ಧಗೊಳಿಸಿದ್ದು, ಗ್ರಾಹಕರಿಗೆ ಆಹಾರ ಸರ್ವ್​ ಮಾಡಲು ಸಿದ್ಧಗೊಂಡಿದೆ.

ABOUT THE AUTHOR

...view details