ಕರ್ನಾಟಕ

karnataka

ETV Bharat / videos

'ಬಾಬ್‌ ಕಟ್ ಸೆಂಗಮಾಲಂ': ವಿಭಿನ್ನ ಹೇರ್‌ಸ್ಟೈಲ್​​ನಿಂದ ಖ್ಯಾತಿ ಗಳಿಸಿದ ಹೆಣ್ಣಾನೆ..! - Elephant is famous for her bob-cut hairstyle

By

Published : Nov 7, 2020, 10:32 PM IST

ತಮಿಳುನಾಡು: ಮನ್ನಾರ್‌ಗುಡಿಯ ರಾಜಗೋಪಾಲಸ್ವಾಮಿ ದೇವಾಲಯದ ಆನೆಯೊಂದು, ತನ್ನ ಕೇಶ ಶೈಲಿಯಿಂದಲೇ ಪ್ರಸಿದ್ಧಿ ಪಡೆದಿದೆ. ಸೆಂಗಮಾಲಂ ಎಂಬ ಹೆಣ್ಣಾನೆಯು, ವಿಭಿನ್ನ ಹೇರ್‌ಸ್ಟೈಲ್​​ನಿಂದ ಖ್ಯಾತಿ ಗಳಿಸಿದ್ದು, ಈ ಆನೆಯನ್ನು ಬಾಬ್‌ ಕಟ್ ಸೆಂಗಮಾಲಂ' ಎಂದೇ ಕರೆಯುತ್ತಾರೆ..

ABOUT THE AUTHOR

...view details