ಕರ್ನಾಟಕ

karnataka

ETV Bharat / videos

ಜಮ್ಮು-ಕಾಶ್ಮೀರದ ದೋಡಾದಲ್ಲಿ ಭೂಕಂಪ : ರಿಕ್ಟರ್‌ ಮಾಪಕದಲ್ಲಿ 4.6 ತೀವ್ರತೆ ದಾಖಲು - earthquake News

By

Published : Sep 28, 2020, 5:19 PM IST

ಶ್ರೀನಗರ: ದೋಡಾ ಚೆನಬ್​ ಕಣಿವೆಯಲ್ಲಿ ಬೆಳಗ್ಗೆ 10.42ರ ಸುಮಾರಿಗೆ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6ರಷ್ಟು ತೀವ್ರತೆ ದಾಖಲಾಗಿದೆ. ಇದರಿಂದಾಗಿ ಜನ ಭಯಭೀತರಾಗಿದ್ದು, ಮನೆಯಿಂದ ಹೊರ ಬಂದಿದ್ದಾರೆ. ಆದರೆ, ಯಾವುದೇ ಪ್ರಾಣಾಪಾಯವಾದ ವರದಿಯಾಗಿಲ್ಲ. ಭೂಕಂಪನ ಸಂಭವಿಸಿದ ವೇಳೆಯ ವಿಡಿಯೋ ಲಭ್ಯವಾಗಿದ್ದು, ಅದರಲ್ಲಿ ಮನೆಯೊಳಗಿನ ವಸ್ತುಗಳು, ಫ್ಯಾನ್​ಗಳು ನಡುಗುತ್ತಿರುವ ದೃಶ್ಯ ಸೆರೆಯಾಗಿದೆ.

ABOUT THE AUTHOR

...view details