ಕರ್ನಾಟಕ

karnataka

ETV Bharat / videos

ಆಫ್ಘಾನಿಸ್ತಾನದಲ್ಲಿ 6.3 ತೀವ್ರತೆಯಲ್ಲಿ ಭೂಕಂಪ... ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ! - ದೆಹಲಿಯಲ್ಲೂ ಭೂಮಿ ನಡುಗಿದ ಅನುಭವ

By

Published : Dec 20, 2019, 6:03 PM IST

ನವದೆಹಲಿ: ಆಫ್ಘಾನಿಸ್ತಾನದಲ್ಲಿ 6.3 ತೀವ್ರತೆಯಲ್ಲಿ ಭೂಕಂಪವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ಕೆಲವೊಂದು ಭಾಗಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಇದರ ಜತೆಗೆ ಪಾಕಿಸ್ತಾನದ ಲಾಹೋರ್​ ಹಾಗೂ ಇಸ್ಲಾಮಾಬಾದ್​​ನಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details