ಇದು ಧೂಮಚಾಲೆ ಡಾಗೀ ಸ್ಟೈಲ್... ನಾಯಿ ಬೈಕ್ ರೈಡಿಂಗ್ಗೆ ನೆಟ್ಟಿಗರು ಫಿದಾ: ವಿಡಿಯೋ ನೋಡಿ - Dog Bike riding video
ಬೈಕ್ ಮೇಲೆ ಕುಳಿತು ರಸ್ತೆಯಲ್ಲಿ ಬೇರೆ ಬೇರೆ ಸ್ಟಂಟ್ ಮಾಡುವ ಸವಾರರನ್ನು ನೀವು ನೋಡಿರ್ತೀರಾ. ಆದ್ರೆ ನಾಯಿ ಬೈಕ್ ಓಡಿಸೋದು ನಿಮ್ಮ ಕಣ್ಣಿಗೆ ಬಿದ್ದಿದ್ಯಾ? ಹಾಗಿದ್ರೆ ಇಲ್ಲಿ ನೋಡಿ. ಹಿಂಬದಿಯಲ್ಲಿ ಇಬ್ಬರು ಯುವಕರನ್ನು ಕೂರಿಸಿಕೊಂಡು ಯಾವುದೇ ಭಯವಿಲ್ಲದೆ, ಬೈಕ್ ಹ್ಯಾಂಡಲ್ ಮೇಲೆ ಕೈಗಳನ್ನಿಟ್ಟು ಎಷ್ಟು ಆರಾಮವಾಗಿ ಈ ನಾಯಿ ಬೈಕ್ ಓಡಿಸುತ್ತಿದೆ ನೋಡಿ..