ಕೋವಿಡ್-19 ಬಗ್ಗೆ ಹೈದರಾಬಾದ್ ವೈದ್ಯರಿಂದ ಜಾಗೃತಿ - ಹೈದರಾಬಾದ್‌ನ ವೈದ್ಯರು
ಹೈದರಾಬಾದ್: ಕೋವಿಡ್-19ಗೆ ಭಾರತವೇ ಬೆಚ್ಚಿಬಿದ್ದಿದ್ದು, ವೈರಸ್ ಹರಡದಂತೆ ಹೇಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು, ಹೇಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಜನರಲ್ಲಿ ಹೈದರಾಬಾದ್‌ನ ವಿವಿಧ ಆಸ್ಪತ್ರೆಯ ಪ್ರಮುಖ ವೈದ್ಯರು ಜಾಗೃತಿ ಮೂಡಿಸುತ್ತಿದ್ದಾರೆ. ಮನೆಯಿಂದ ಹೊರ ಬರದೆ ನಿಮ್ಮ ಹಾಗೂ ನಿಮ್ಮ ಕುಟುಂಬವನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.